Nikhil Kumaraswamy, son of HD Kumaraswamy and Revathi are married today at Kethaganahalli Farmhouse. The front porch of the farmhouse was built specifically for the wedding. Former Prime Minister HD Deve Gowda and wife Channamma were present.
ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಕೇತಗಾನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತೋಟದ ಮನೆಯ ಮುಂಭಾಗ ಮದುವೆಗೆಂದೇ ವಿಶೇಷವಾಗಿ ಮಂಟಪ ನಿರ್ಮಿಸಲಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಚನ್ನಮ್ಮ ದಂಪತಿ ಮದುವೆ ಧಾರೆ‌ ಕಾರ್ಯ ನಡೆಸಿಕೊಟ್ಟರು. ಕುಮಾರಸ್ವಾಮಿ-ಅನಿತಾ, ರೇವತಿ ಪಾಲಕರಾದ ಮಂಜುನಾಥ ದಂಪತಿ ಹಾಗೂ ಎರಡೂ ಕುಟುಂಬದ ಆಪ್ತರಷ್ಟೇ ಪಾಲ್ಗೊಂಡಿದ್ದರು.

#NikhilKumaraswamy #Revathi #Marriage #NikhilRevathi